HomeEllavu ide adare... (ಎಲ್ಲವೂ ಇದೆ ಆದರೆ...) - ಡಾ.ಉಷಾ ವಸ್ತಾರೆ/ ಸುಧಾ ಶರ್ಮಾ ಚವತ್ತಿ
Ellavu ide adare... (ಎಲ್ಲವೂ ಇದೆ ಆದರೆ...) - ಡಾ.ಉಷಾ ವಸ್ತಾರೆ/ ಸುಧಾ ಶರ್ಮಾ ಚವತ್ತಿ
Ellavu ide adare... (ಎಲ್ಲವೂ ಇದೆ ಆದರೆ...) - ಡಾ.ಉಷಾ ವಸ್ತಾರೆ/ ಸುಧಾ ಶರ್ಮಾ ಚವತ್ತಿ
Standard shipping in 7 working days

Ellavu ide adare... (ಎಲ್ಲವೂ ಇದೆ ಆದರೆ...) - ಡಾ.ಉಷಾ ವಸ್ತಾರೆ/ ಸುಧಾ ಶರ್ಮಾ ಚವತ್ತಿ

₹230
₹195
Saving ₹35
15% off
Product Description

ಪುಸ್ತಕದ ಮುಖಬೆಲೆ - 230 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 195 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.


ಕನ್ನಡದಲ್ಲಿ ’ಪಾಸಿಟಿವ್‌ ಸೈಕಾಲಜಿ’ಯ ಬಗ್ಗೆ ಪ್ರಕಟವಾದ ಮೊದಲ ಪುಸ್ತಕ ’ಎಲ್ಲವೂ ಇದೆ ಆದರೆ...’. ನ್ಯೂರೋ ಸೈಂಟಿಸ್ಟ್‌ ಹಾಗೂ ಯೋಗಕ್ಷೇಮದ ಸಂಸ್ಥಾಪಕರಾದ ಡಾ.ಉಷಾ ವಸ್ತಾರೆ ಅವರೊಂದಿಗೆ ನಡೆಸಿದ ಮಾತುಕತೆಯನ್ನೇ ’ಪ್ರಾಫಿಟ್ ಪ್ಲಸ್‌’ ಪತ್ರಿಕೆಯ ಸಂಪಾದಕರಾದ ಸುಧಾ ಶರ್ಮಾ ಚವತ್ತಿ ಅವರು ಬರಹರೂಪಕ್ಕಿಳಿಸಿ, ಆ ಎಲ್ಲ ಬರಹಗಳನ್ನು ಒಟ್ಟುಗೂಡಿಸಿ ತಂದಿರುವ ಪುಸ್ತಕವೇ ’ಎಲ್ಲವೂ ಇದೆ ಆದರೆ...’ ಇಲ್ಲಿರುವ ಎಲ್ಲಾ ಬರಹಗಳೂ ನಮ್ಮ ಬದುಕಿನ ಸಂಕಷ್ಟಗಳನ್ನು ದೂರ ಮಾಡಿ ಸಂತೋಷದೆಡೆಗೆ ಮುಖ ಮಾಡಿಸುವಂತಿವೆ. ಬದುಕಿನ ಆರ್ಥಿಕ ಸಂಕಷ್ಟ, ಆರೋಗ್ಯದ ಏರುಪೇರು ಮತ್ತು ಪರಸ್ಪರ ಸಂಬಂಧಗಳಲ್ಲಿ ತೊಂದರೆ ಇರುವಂತಹ ಸಂದರ್ಭದಲ್ಲಿ ಈ ಪುಸ್ತಕ ನಿಮ್ಮ ಕೈಗೆ ಸಿಕ್ಕರೆ, ಪುಸ್ತಕವನ್ನು ಓದುತ್ತಾ ಹೋದಂತೆ ನೀವು ಎದುರಿಸುತ್ತಿರುವ ಸಮಸ್ಯೆಗಳಿಂದ ಮೆಲ್ಲಗೆ ಹೊರಬರಲಾರಂಭಿಸುತ್ತೀರಿ.ಹಾಗೆಂದು ಸಮಸ್ಯೆಗಳಿರುವವರು ಮಾತ್ರವಲ್ಲ, ಸಂತೋಷ - ಸಂತೃಪ್ತಿಯ ಬದುಕು ಬದುಕಲು ಯೋಚಿಸುತ್ತಿರುವವರು, ಗುಣಮಟ್ಟದ ಬದುಕಿನ ಕಡೆಗೆ ಕಣ್ಣಿಟ್ಟವರು ಕೂಡಾ ಈ ಪುಸ್ತಕವನ್ನು ಓದಿದರೆ ಬದುಕಿನ ಹೊಸ ದಿಕ್ಕೊಂದು ತೆರೆದುಕೊಳ್ಳುವಂತೆ ಇಲ್ಲಿನ ಬರಹಗಳಿವೆ. 


ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now