HomeAnavaratha Appu (ಅನವರತ ಅಪ್ಪು) - ರಾಘವೇಂದ್ರ ಅಡಿಗ ಎಚ್ಚೆನ್‌
Anavaratha Appu (ಅನವರತ ಅಪ್ಪು) - ರಾಘವೇಂದ್ರ ಅಡಿಗ ಎಚ್ಚೆನ್‌
Anavaratha Appu (ಅನವರತ ಅಪ್ಪು) - ರಾಘವೇಂದ್ರ ಅಡಿಗ ಎಚ್ಚೆನ್‌
Standard shipping in 7 working days

Anavaratha Appu (ಅನವರತ ಅಪ್ಪು) - ರಾಘವೇಂದ್ರ ಅಡಿಗ ಎಚ್ಚೆನ್‌

₹100
₹80
Saving ₹20
20% off
Product Description

ಪುಸ್ತಕದ ಮುಖಬೆಲೆ - 100 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 80 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.


ಇತ್ತೀಚೆಗೆ ನಮ್ಮನ್ನಗಲಿದ ನಟ ಪುನೀತ್‌ ರಾಜ್‌ಕುಮಾರ್‌ ಅವರ ವ್ಯಕ್ತಿತ್ವವನ್ನು ಅವರ ಬದುಕಿನ ಅಪರೂಪದ ಚಿತ್ರಗಳೊಂದಿಗೆ ಕಟ್ಟಿ ಕೊಟ್ಟಿರುವ, ಪುನೀತ್‌ ಅಗಲಿಕೆಯ ನಂತರ ಪ್ರಕಟಗೊಂಡ ಪುನೀತ್‌ ರಾಜ್‌ಕುಮಾರ್‌ ಕುರಿತಾದ ಮೊಟ್ಟ ಮೊದಲ ಪುಸ್ತಕ ’ಅನವರತ ಅಪ್ಪು’. ಪುನೀತ್‌ ಜನನದಿಂದ ಅವರ ಅಗಲಿಕೆಯವರೆಗಿನ ಅವರ ಬದುಕಿನ ಘಟನೆಗಳು, ವಿಶೇಷಗಳು, ಕನಸುಗಳು, ಅವರು ಅಭಿನಯಿಸಿದ ಚಿತ್ರಗಳು, ಅವರಿಗೆ ಬಂದ ಪ್ರಶಸ್ತಿಗಳು, ಗಾಯಕರಾಗಿ ಅವರು ಹಾಡಿದ ಹಾಡುಗಳು, ಅವರು ರೂಢಿಸಿಕೊಂಡಿದ್ದ ಹವ್ಯಾಸ, ಅವರ ಓದು, ಕುಟುಂಬ ಎಲ್ಲವನ್ನೂ ಸರಳ ಹಾಗೂ ಆಪ್ತ ಶೈಲಿಯಲ್ಲಿ ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಪತ್ರಕರ್ತರಾದ ರಾಘವೇಂದ್ರ ಅಡಿಗ ಎಚ್ಚೆನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಪತ್ರಕರ್ತರಾದ ಜಯರಾಮ ಅಡಿಗ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಬೆನ್ನುಡಿ ಬರೆದಿದ್ದಾರೆ.


ಶಿವಮೊಗ್ಗ ಜಿಲ್ಲೆ ಕೋಡೂರು ಯಳಗಲ್ಲಿನ ಬೆನಕ ಬುಕ್ಸ್‌ ಬ್ಯಾಂಕ್‌ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.



Share

Secure Payments

Shipping in India

Great Value & Quality
Create your own online store for free.
Sign Up Now