HomeBatte illada oorinalli (ಬಟ್ಟೆ ಇಲ್ಲದ ಊರಿನಲ್ಲಿ)-Dr.Mirja Bashir
Batte illada oorinalli (ಬಟ್ಟೆ ಇಲ್ಲದ ಊರಿನಲ್ಲಿ)-Dr.Mirja Bashir
Batte illada oorinalli (ಬಟ್ಟೆ ಇಲ್ಲದ ಊರಿನಲ್ಲಿ)-Dr.Mirja Bashir
Standard shipping in 5 working days

Batte illada oorinalli (ಬಟ್ಟೆ ಇಲ್ಲದ ಊರಿನಲ್ಲಿ)-Dr.Mirja Bashir

 
₹100
Product Description

ಪುಸ್ತಕದ ಮುಖಬೆಲೆ - 110 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 100 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ. ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರಾದ ಡಾ.ಮಿರ್ಜಾ ಬಷೀರ‍್ ಅವರ ಕಥಾಸಂಕಲನ ’ಬಟ್ಟೆ ಇಲ್ಲದ ಊರಿನಲ್ಲಿ’. ಸಂಕಲನದ ಒಂದೊಂದು ಕಥೆಗಳೂ ನಮ್ಮೆದುರು ಹೊಸ ಜಗತ್ತನ್ನೇ ತೆರೆದಿಡುತ್ತವೆ ಮತ್ತು ಅವುಗಳೊಂದಿಗೆ ನಾವು ಬೆರೆತು ಹೋದ ಅನುಭವವನ್ನು ನೀಡುತ್ತದೆ. ಅದಕ್ಕೆ ಕಥೆಗಾರರು ಬಳಸಿರುವ ಸರಳ ಭಾಷೆ ಹಾಗೂ ನಿರೂಪಣೆಯೇ ಕಾರಣ. ಪ್ರತಿಯೊಂದು ಕಥೆಯೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಶಿವಮೊಗ್ಗದ ’ಅಂತಃಕರಣ ಪ್ರಕಾಶನ’ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now