HomeAndada arogyakke aptha vydya (ಅಂದದ ಆರೋಗ್ಯಕ್ಕೆ ಆಪ್ತವೈದ್ಯ) - Dr. K. Poornima Kodur
Andada arogyakke aptha vydya (ಅಂದದ ಆರೋಗ್ಯಕ್ಕೆ ಆಪ್ತವೈದ್ಯ) - Dr. K. Poornima Kodur
Andada arogyakke aptha vydya (ಅಂದದ ಆರೋಗ್ಯಕ್ಕೆ ಆಪ್ತವೈದ್ಯ) - Dr. K. Poornima Kodur
Standard shipping in 5 working days

Andada arogyakke aptha vydya (ಅಂದದ ಆರೋಗ್ಯಕ್ಕೆ ಆಪ್ತವೈದ್ಯ) - Dr. K. Poornima Kodur

 
₹45
Product Description

ಪುಸ್ತಕದ ಮುಖಬೆಲೆ - 50 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 45 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ. ನಮ್ಮ ಅನೇಕ ಕಾಯಿಲೆಗಳಿಗೆ ಮನೆಯಲ್ಲೇ ಮದ್ದಿರುತ್ತದೆ. ಆದರೆ ಅದೇನು ಎನ್ನುವುದು ನಮಗೆ ತಿಳಿದಿರುವುದಿಲ್ಲ. ಒಂದೊಮ್ಮೆ ತಿಳಿದಿದ್ದರೂ ಅದರ ಬಗ್ಗೆ ನಮಗೆ ಖಚಿತತೆ ಇರುವುದಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಆಯುರ್ವೇದ ವೈದ್ಯರಾಗಿ, ಲೇಖಕರಾಗಿ ಹಲವು ಕೃತಿಗಳನ್ನು ಬರೆದಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಪುಟ್ಟ ಪುಟ್ಟ ಲೇಖನಗಳ ಸಂಕಲನವೇ ’ಅಂದದ ಆರೋಗ್ಯಕ್ಕೆ ಆಪ್ತವೈದ್ಯ’. ಇದು ಮನೆಯಲ್ಲೇ ಇರುವ ಮದ್ದಿನ ಬಗ್ಗೆ ನಮಗೆ ಸರಳವಾಗಿ ತಿಳಿಸಿಕೊಡುತ್ತದೆ. ಈ ಪುಸ್ತಕ ಈಗಾಗಲೇ ಹಲವು ಯಶಸ್ವಿ ಮುದ್ರಣಗಳನ್ನು ಕಂಡಿದೆ.

ಶಿವಮೊಗ್ಗ ಜಿಲ್ಲೆ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now