HomeSadya Asadyagala Naduve (ಸಾಧ್ಯ ಅಸಾಧ್ಯಗಳ ನಡುವೆ)- Pramod karanam (Chiದು)
Sadya Asadyagala Naduve (ಸಾಧ್ಯ ಅಸಾಧ್ಯಗಳ ನಡುವೆ)- Pramod karanam (Chiದು)
Sadya Asadyagala Naduve (ಸಾಧ್ಯ ಅಸಾಧ್ಯಗಳ ನಡುವೆ)- Pramod karanam (Chiದು)
Standard shipping in 5 working days

Sadya Asadyagala Naduve (ಸಾಧ್ಯ ಅಸಾಧ್ಯಗಳ ನಡುವೆ)- Pramod karanam (Chiದು)

 
₹160
Product Description

ಪುಸ್ತಕದ ಮುಖಬೆಲೆ - 180 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 160 ರೂಪಾಯಿಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಹೊಸಪೇಟೆ ಹಾಗೂ ಕಲಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ, ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಬೆಂಗಳೂರಿಗೆ ಬಂದು, ಅಲ್ಲಿನ ಅಲಿ ಅಸ್ಕರ್ ರಸ್ತೆಯಲ್ಲಿನ ಕಚೇರಿಗೆ ಸಮಾನಾಂತರ ರಸ್ತೆಯಾಗಿದ್ದ ಕನ್ನಿಂಗ್ಹ್ಯಾಮ್ ರಸ್ತೆಗೆ ಟೀ ಕುಡಿಯಲು ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ಅಲ್ಲಿಯ ಅರಸು ಹೋಟೆಲ್ಲಿಗೆ ಹೋಗುತ್ತಿದ್ದಾಗ ಅದೇ ಹೋಟೆಲ್ಲಿಗೆ ಬರುತ್ತಿದ್ದ ಯುವತಿಯರು ಟೀ/ ಕಾಫಿ ಜೊತೆಗೆ ಸಿಗರೇಟನ್ನು, ಯುವಕರೊಂದಿಗೆ ಸಾರ್ವಜನಿಕವಾಗಿ ಯಾವುದೇ ಮುಚ್ಚುಮರೆ ಸಂಕೋಚವಿಲ್ಲದೆ ಸೇದುವುದನ್ನು, ದಿನವೂ ನೋಡಿ ನೋಡಿ ತಲೆಯಲ್ಲಿ ಹುಟ್ಟಿಕೊಂಡ ಆಲೋಚನೆಗಳ ಸರಮಾಲೆಯನ್ನೇ ಲೇಖಕ ಪ್ರಮೋದ್ ಕರಣ ಅವರು ’ಸಾಧ್ಯ ಅಸಾಧ್ಯಗಳ ನಡುವೆ’ ಎನ್ನುವ ಕಾದಂಬರಿಯನ್ನಾಗಿಸಿದ್ದಾರೆ. ಕಾದಂಬರಿಪ್ರಿಯರು ತಪ್ಪದೇ ಓದಬೇಕಾದ ಕಾದಂಬರಿ ಇದು.

ಶಾಶ್ವತ್‌ ಪಬ್ಲಿಕೇಶನ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now