HomeDalit kotyadipathigalu (ದಲಿತ ಕೋಟ್ಯಧಿಪತಿಗಳು) - Milind Khandekar - U.Sridhar
Dalit kotyadipathigalu (ದಲಿತ ಕೋಟ್ಯಧಿಪತಿಗಳು) - Milind Khandekar - U.Sridhar
Dalit kotyadipathigalu (ದಲಿತ ಕೋಟ್ಯಧಿಪತಿಗಳು) - Milind Khandekar - U.SridharDalit kotyadipathigalu (ದಲಿತ ಕೋಟ್ಯಧಿಪತಿಗಳು) - Milind Khandekar - U.Sridhar
Standard shipping in 5 working days

Dalit kotyadipathigalu (ದಲಿತ ಕೋಟ್ಯಧಿಪತಿಗಳು) - Milind Khandekar - U.Sridhar

 
₹225
Product Description

ಪುಸ್ತಕದ ಮುಖಬೆಲೆ - 250 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 225 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ದಲಿತ ಕೋಟ್ಯಧಿಪತಿಗಳು ಪುಸ್ತಕ 15 ವ್ಯಕ್ತಿಗಳ ಯಶಸ್ವಿ ಜೀವನ ಕಥೆಗಳ ಸಂಗ್ರಹ. ದಲಿತ ಉದ್ದಿಮೆದಾರರು ಸಾಮಾಜಿಕವಾಗಿ ಹಾಗೂ ಔದ್ಯೋಗಿಕವಾಗಿ ಯಾವ ರೀತಿಯಲ್ಲಿ ಯಶಸ್ಸನ್ನು ಗಳಿಸಿದರು ಎನ್ನುವುದನ್ನು ಈ ಪುಸ್ತಕ ನಿಮ್ಮೆದುರು ತೆರೆದಿಡುತ್ತದೆ. ಮಿಲಿಂದ ಖಾಂಡೇಕರ್‌ ಅವರು ಬರೆದಿರುವ ಈ ಪುಸ್ತಕವನ್ನು ಯು. ಶ್ರೀಧರ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now