HomeMahatma VS Gandhi (ಮಹಾತ್ಮಾ ವರ್ಸಸ್‌ ಗಾಂಧಿ) - Dinakar Joshi - D.N.Srinath
Mahatma VS Gandhi (ಮಹಾತ್ಮಾ ವರ್ಸಸ್‌ ಗಾಂಧಿ) - Dinakar Joshi - D.N.Srinath
Mahatma VS Gandhi (ಮಹಾತ್ಮಾ ವರ್ಸಸ್‌ ಗಾಂಧಿ) - Dinakar Joshi - D.N.SrinathMahatma VS Gandhi (ಮಹಾತ್ಮಾ ವರ್ಸಸ್‌ ಗಾಂಧಿ) - Dinakar Joshi - D.N.Srinath
Standard shipping in 5 working days

Mahatma VS Gandhi (ಮಹಾತ್ಮಾ ವರ್ಸಸ್‌ ಗಾಂಧಿ) - Dinakar Joshi - D.N.Srinath

 
₹270
Product Description

ಪುಸ್ತಕದ ಮುಖಬೆಲೆ - 300 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 270 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಮಹಾತ್ಮಾ ವರ್ಸಸ್‌ ಗಾಂಧಿ ಒಂದು ಅತ್ಯಪರೂಪದ ವಸ್ತುವುಳ್ಳ ಕಾದಂಬರಿಯಾಗಿದೆ. ಗಾಂಧೀಜಿಯವರ ಹಿರಿಯ ಮಗ ಹರಿಲಾಲ್ ಗಾಂಧಿಯ ಬದುಕಿನ ಬಗ್ಗೆ ಬರೆದ ಕಾದಂಬರಿ ಮಹಾತ್ಮಾ ವರ್ಸಸ್ ಗಾಂಧಿ, ತಂದೆ ಮತ್ತು ಮಗನ ನಡುವಿನ ಸಂಘರ್ಷವನ್ನು ತೆರೆಡಿಡುತ್ತದೆ. ದಿನಕರ್‌ ಜೋಶಿ ಅವರು ಬರೆದ ಈ ಕಾದಂಬರಿಯನ್ನು ಕನ್ನಡಕ್ಕೆ ಡಿ.ಎನ್‌.ಶ್ರೀನಾಥ್ ಅವರು ತಂದಿದ್ದಾರೆ.

ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now