HomeA Dairy of a young girl Anne frank (ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್‌ ಫ್ರಾಂಕ್‌) - Nagarekha Gaonkar
A Dairy of a young girl Anne frank (ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್‌ ಫ್ರಾಂಕ್‌) - Nagarekha Gaonkar
A Dairy of a young girl Anne frank (ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್‌ ಫ್ರಾಂಕ್‌) - Nagarekha Gaonkar
Standard shipping in 5 working days

A Dairy of a young girl Anne frank (ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್‌ ಫ್ರಾಂಕ್‌) - Nagarekha Gaonkar

 
₹288
Product Description

ಪುಸ್ತಕದ ಮುಖಬೆಲೆ - 320 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 288 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

20ನೇ ಶತಮಾನದ ಅತಿ ಪ್ರಮುಖ ಪುಸ್ತಕಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ಆ್ಯನ್‌ ಫ್ರಾಂಕ್‌ ಬರೆದ ಡೈರಿ, ನಾಝಿಗಳ ಕ್ರೌರ್ಯದ ಕಥೆಯನ್ನು ನಮ್ಮೆದುರು ತೆರೆದಿಡುತ್ತದೆ. ಎರಡು ವರ್ಷಗಳ ಕಾಲ ನಾಝಿಗಳ ಕೈಗೆ ಸಿಕ್ಕಿ ಬೀಳದ ತನ್ನ ಕುಟುಂಬದ ಕಥೆ ಹಾಗೂ ಆ ಗುಪ್ತವಾಸದ ಅನುಭವವನ್ನು ಆ್ಯನ್‌ ಫ್ರಾಂಕ್‌ ದಾಖಲಿಸಿದ ಈ ಡೈರಿ ಮೊದಲು ಡಚ್ ಭಾಷೆಯಲ್ಲಿ ಪ್ರಕಟವಾಯಿತು. ಅಲ್ಲಿಂದ ಇಲ್ಲಿಯವರೆಗೆ ಜಗತ್ತಿನ ಸುಮಾರು 70 ಭಾಷೆಗಳಲ್ಲಿ ಪ್ರಕಟವಾಗಿರುವ ಆ್ಯನ್‌ ಫ್ರಾಂಕ್‌ಳ ಡೈರಿಯನ್ನು ನಾಗರೇಖಾ ಗಾಂವಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

’ದಿ ಡೈರಿ ಆಫ್ ಎ ಯಂಗ್ ಗರ್ಲ್ ಆ್ಯನ್‌ ಫ್ರಾಂಕ್‌’ ಪುಸ್ತಕವನ್ನು ಪರಿಚಯಿಸುವ ಲೇಖನವನ್ನು ಓದಲು ’ಪ್ರಜಾವಾಣಿ’ ದಿನಪತ್ರಿಕೆಯ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ : https://www.prajavani.net/artculture/book-review/the-dairy-of-a-yound-girl-book-review-817055.html

ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now