HomeFriedrich Nietzsche(ಫ್ರೆಡರಿಕ್ ನೀಷೆ) - Dr. T.N. Vasudevamurthy
Friedrich Nietzsche(ಫ್ರೆಡರಿಕ್ ನೀಷೆ) - Dr. T.N. Vasudevamurthy
Friedrich Nietzsche(ಫ್ರೆಡರಿಕ್ ನೀಷೆ) - Dr. T.N. Vasudevamurthy
Standard shipping in 5 working days

Friedrich Nietzsche(ಫ್ರೆಡರಿಕ್ ನೀಷೆ) - Dr. T.N. Vasudevamurthy

 
₹216
Product Description

ಪುಸ್ತಕದ ಮುಖಬೆಲೆ - 240 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 216 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಬದುಕಿನ ಅರ್ಥಹೀನತೆಯನ್ನು ಪ್ರತಿಪಾದಿಸುವ ಪಶ್ಚಿಮದ ಎಲ್ಲಾ ಸಿದ್ಧಾಂತಗಳ ಪಿತಾಮಹ ಎಂದು ಗುರುತಿಸಿಕೊಂಡವನು ಫ್ರೆಡರಿಕ್ ನೀಷೆ. ಫ್ರೆಡರಿಕ್ ವಿಶ್ವವಿದ್ಯಾಲಯದ ವಿದ್ವಾಂಸರುಗಳಿಂದ ಹಿಡಿದು ಸಾಮಾನ್ಯ ಓದುಗನವರೆಗೆ ಎಲ್ಲರಿಗೂ ಪರಮಾಪ್ತ ಅನ್ನಿಸುವ ಬರಹಗಾರ. ಇಂತಹ ಫ್ರೆಡರಿಕ್ ನೀಷೆಯ ಕುರಿತು ಡಾ.ಟಿ.ಎನ್. ವಾಸುದೇವಮೂರ್ತಿ ಅವರು ಬರೆದ ಭಾವಪೂರ್ಣ ಕಥಾನಕ 'ಫ್ರೆಡರಿಕ್ ನೀಷೆ'.

ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now