Homeನಾರಾಯಣ ಬಾಬಾನಗರ ಅವರ 3 ವಿಜ್ಞಾನ ಪುಸ್ತಕಗಳ ಸ್ಪೆಶಲ್ ಪ್ಯಾಕೇಜ್‌
ನಾರಾಯಣ ಬಾಬಾನಗರ ಅವರ 3 ವಿಜ್ಞಾನ ಪುಸ್ತಕಗಳ ಸ್ಪೆಶಲ್ ಪ್ಯಾಕೇಜ್‌
ನಾರಾಯಣ ಬಾಬಾನಗರ ಅವರ 3 ವಿಜ್ಞಾನ ಪುಸ್ತಕಗಳ ಸ್ಪೆಶಲ್ ಪ್ಯಾಕೇಜ್‌
Standard shipping in 5 working days

ನಾರಾಯಣ ಬಾಬಾನಗರ ಅವರ 3 ವಿಜ್ಞಾನ ಪುಸ್ತಕಗಳ ಸ್ಪೆಶಲ್ ಪ್ಯಾಕೇಜ್‌

 
₹200
Product Description

ಮೂರು ಪುಸ್ತಕಗಳ ಒಟ್ಟು ಮುಖಬೆಲೆ - 240 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 200 ರೂಪಾಯಿಗೆ ಈ ಪುಸ್ತಕಗಳ ಪ್ಯಾಕೇಜ್‌ನ್ನು ಮಾರಾಟಕ್ಕಿಡಲಾಗಿದೆ.

ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ನಾರಾಯಣ ಬಾಬಾನಗರ ಅವರು ವಿಜ್ಞಾನವನ್ನು ಸುಲಭವಾಗಿ ಮಕ್ಕಳೂ ಸೇರಿದಂತೆ ಎಲ್ಲರಿಗೂ ಅರ್ಥೈಸಲು ಪ್ರಯತ್ನಿಸುವ ಹಾದಿಯಲ್ಲಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ವಿಜ್ಞಾನವನ್ನು ಸುಲಭವಾಗಿ ಅರ್ಥ ಮಾಡಿಸಲು ಅವರು ಬರೆದ ’ಆಹಾ! ಆಟಿಕೆಗಳು’, ’ಪೆಪ್ಪರ್‌ಮಿಂಟ್‌’ ಮತ್ತು ’ವಿಜ್ಞಾನ ಪಥ’ ಪುಸ್ತಕಗಳು ವಿಜ್ಞಾನದ ಓದಿನೆಡೆಗೆ ಆಸಕ್ತಿ ಇರುವ ಎಲ್ಲರೂ ಓದಬಹುದಾದ ಪುಸ್ತಕಗಳಾಗಿವೆ. ವಿಜ್ಞಾನ ಪುಸ್ತಕಗಳ ಪ್ರಿಯರಿಗಾಗಿ ನಮ್ಮ ಆನ್ಲೈನ್ ತಾಣದಲ್ಲಿ ಈ ಮೂರು ಪುಸ್ತಕಗಳ ಪ್ಯಾಕೇಜ್‌ನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ.

ಈ ಮೂರೂ ಪುಸ್ತಕಗಳನ್ನೂ ಶಿವಮೊಗ್ಗ ಜಿಲ್ಲೆ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕ್ ಹಾಗೂ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಪ್ರಕಾಶನ ವಿಭಾಗ ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now