HomeIjaya (ಇಜಯಾ) - Poornima Malagimani
Ijaya (ಇಜಯಾ) - Poornima Malagimani
Ijaya (ಇಜಯಾ) - Poornima MalagimaniIjaya (ಇಜಯಾ) - Poornima Malagimani
Standard shipping in 5 working days

Ijaya (ಇಜಯಾ) - Poornima Malagimani

 
₹144
Product Description

ಪುಸ್ತಕದ ಮುಖಬೆಲೆ - 160 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 144 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ. ಈಗಾಗಲೇ ಇಂಗ್ಲೀಷ್ ಕಿರುಗಥೆಗಳ ಸಂಕಲನ ಪ್ರಕಟಿಸಿರುವ ಪೂರ್ಣಿಮಾ ಮಾಳಗಿಮನಿ ಅವರ ಮೊದಲ ಕಾದಂಬರಿ ’ಇಜಯಾ’. ಅಪರೂಪದ ಕಥಾಹಂದರವನ್ನು ಹೊಂದಿರುವ ಇಜಯಾ ಕಾದಂಬರಿಗೆ ಪ್ರಸಿದ್ಧ ಕತೆಗಾರರಾದ ಕೇಶವ ಮಳಗಿ ಅವರು ಮುನ್ನುಡಿ ಬರೆದಿದ್ದು, ಪ್ರಸಿದ್ಧ ವಿಮರ್ಶಕರಾದ ನರೇಂದ್ರ ಪೈ ಅವರು ಬೆನ್ನುಡಿ ಬರೆದಿದ್ದಾರೆ. ನಾಡು ಕಂಡ ಅಪರೂಪದ ಕವಿ ವಾಸುದೇವ ನಾಡಿಗ್‌ ಅವರ ಮುನ್ನುಡಿಯೂ ಈ ಕಾದಂಬರಿಗಿದೆ. ಈ ಕಾದಂಬರಿಯ ಒಂದು ಅಧ್ಯಾಯವನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. http://bit.ly/3bPFwpM

ತುಮಕೂರಿನ ಗೋಮಿನಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now