HomeDostoevsky Jotegina Jeevana (ದಾಸ್ತ್‌ವುಸ್ಕಿ ಜೊತೆಗಿನ ಜೀವನ) - T.S.Raghunath
Dostoevsky Jotegina Jeevana (ದಾಸ್ತ್‌ವುಸ್ಕಿ ಜೊತೆಗಿನ ಜೀವನ) - T.S.Raghunath
Dostoevsky Jotegina Jeevana (ದಾಸ್ತ್‌ವುಸ್ಕಿ ಜೊತೆಗಿನ ಜೀವನ) - T.S.Raghunath
Standard shipping in 5 working days

Dostoevsky Jotegina Jeevana (ದಾಸ್ತ್‌ವುಸ್ಕಿ ಜೊತೆಗಿನ ಜೀವನ) - T.S.Raghunath

 
₹85
Product Description

ಪುಸ್ತಕದ ಮುಖಬೆಲೆ - 95 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 85 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಪ್ರಸಿದ್ಧ ರಷ್ಯನ್‌ ತತ್ವಜ್ಞಾನಿ, ಕಾದಂಬರಿಕಾರ, ಸಣ್ಣಕಥೆಗಾರ ಮತ್ತು ಪತ್ರಕರ್ತನಾಗಿ ಇಡೀ ಜಗತ್ತನ್ನು ತನ್ನೆಡೆಗೆ ತಿರುಗಿಸಿಕೊಂಡಿದ್ದ ದಾಸ್ತವುಸ್ಕಿಯ ಸಹಾಯಕಿ ಹಾಗೂ ಸ್ಟೆನೋಗ್ರಾಫರ್‌ ಆಗಿದ್ದಾಕೆ ಅನ್ನಾ ಗ್ರಿಗರಿಯೆವ್ನಾ. ಆಕೆ ದಾಸ್ತವುಸ್ಕಿ ಜೊತೆಗೆ ಕಳೆದ ಬದುಕಿನ ನೆನಪುಗಳನ್ನು ಹಿಡಿದಿಟ್ಟ ಪುಸ್ತಕವನ್ನು ಟಿ.ಎಸ್‌.ರಘುನಾಥ್ ಅವರು ’ದಾಸ್ತವುಸ್ಕಿ ಜೊತೆಗಿನ ಜೀವನ’ ಎನ್ನುವ ಹೆಸರಿನೊಂದಿಗೆ ಕನ್ನಡಕ್ಕೆ ತಂದಿದ್ದಾರೆ. ಜಗತ್ತು ಕಂಡ ಪ್ರಸಿದ್ಧ ಚಿಂತಕನೊಬ್ಬನ ಬದುಕು ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಬೇಕಿದೆ.

ಬೆಂಗಳೂರು ಚಿಕ್ಕನಹಳ್ಳಿಯ ಪರಸ್ಪರ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now