HomeGundigeya Bisirakta (ಗುಂಡಿಗೆಯ ಬಿಸಿರಕ್ತ) - Keshava malagi
Gundigeya Bisirakta (ಗುಂಡಿಗೆಯ ಬಿಸಿರಕ್ತ) - Keshava malagi
Gundigeya Bisirakta (ಗುಂಡಿಗೆಯ ಬಿಸಿರಕ್ತ) - Keshava malagiGundigeya Bisirakta (ಗುಂಡಿಗೆಯ ಬಿಸಿರಕ್ತ) - Keshava malagi
Standard shipping in 5 working days

Gundigeya Bisirakta (ಗುಂಡಿಗೆಯ ಬಿಸಿರಕ್ತ) - Keshava malagi

 
₹250
Product Description

ಪುಸ್ತಕದ ಮುಖಬೆಲೆ - 280 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 250 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಕನ್ನಡದ ಪ್ರಮುಖ ಕಥೆಗಾರರು, ಲೇಖಕರು ಹಾಗೂ ಅನುವಾದಕರಲ್ಲಿ ಒಬ್ಬರಾದ ಕೇಶವ ಮಳಗಿ ಅವರ ನೂತನ ಕೃತಿ ’ಗುಂಡಿಗೆಯ ಬಿಸಿರಕ್ತ’. ಇದು ಆಫ್ರಿಕನ್ ಸಂಕಥನವಾಗಿದ್ದು, ಭಾಷೆ, ಸಾಹಿತ್ಯ, ರಾಜಕಾರಣ, ಜೀವಪರಿಸರ, ಸಾಮುದಾಯಿಕ ದಾರ್ಶನಿಕತೆ, ಲಿಂಗ-ಸಂವೇದನೆ ಹಾಗೂ ಸಿದ್ಧಾಂತಗಳು ಹೇಗೆ ಬಹುತ್ವದ ಸಂಸ್ಕೃತಿಗಳನ್ನು ಕಟ್ಟುತ್ತವೆ ಎಂಬುದನ್ನು ಶೋಧಿಸುವ ಅಪರೂಪದ ಕೃತಿ. ಮೌಖಿಕ ಪರಂಪರೆಯ ಪ್ರಕಾರಗಳಿಂದ ಹೇಗೆ ಜಾನಪದ ಮೀಮಾಂಸೆಯನ್ನು ಕಟ್ಟಬಹುದು ಎನ್ನುವುದನ್ನು ಎತ್ತಿ ತೋರಿಸುವ ಬರಹಗಳು ಈ ಪುಸ್ತಕದಲ್ಲಿವೆ.

ಬೆಂಗಳೂರಿನ ದೀಪಂಕರ ಪ್ರಕಾಶನ‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now