HomeVaidika Yuga (ವೈದಿಕ ಯುಗ) Irfan Habib - Vijayakumar Takur - Dr. C. Chandrappa - B. Pradeep
Vaidika Yuga (ವೈದಿಕ ಯುಗ) Irfan Habib - Vijayakumar Takur - Dr. C. Chandrappa - B. Pradeep
Vaidika Yuga (ವೈದಿಕ ಯುಗ) Irfan Habib - Vijayakumar Takur - Dr. C. Chandrappa - B. Pradeep
Standard shipping in 5 working days

Vaidika Yuga (ವೈದಿಕ ಯುಗ) Irfan Habib - Vijayakumar Takur - Dr. C. Chandrappa - B. Pradeep

 
₹90
Product Description

ಪುಸ್ತಕದ ಮುಖಬೆಲೆ - 100 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 90 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

’ವೈದಿಕ ಯುಗ’ ಕೃತಿಯು ಪ್ರಾಚೀನ ಭಾರತದ ಸಂಕ್ರಮಣ ಕಾಲವೆಂದು ಗುರುತಿಸಲ್ಪಡುವ ಮೌರ್ಯರ ಪೂರ್ವದ ಗತಕಾಲದ ಚರಿತ್ರೆಯಾಗಿದ್ದು, ಸಮಾಜ ಪರಿವರ್ತನೆಯ ಜೊತೆಗೆ ಭೌಗೋಳಿಕತೆಯಲ್ಲಿಯೂ ಬದಲಾವಣೆಗಳು ಕಂಡು ಬಂದಿವೆ ಎನ್ನುವ ಐತಿಹಾಸಿಕ ಸತ್ಯವನ್ನು ವಿವಿಧ ಅವಶೇಷಗಳನ್ನು ಆಧರಿಸಿ ವಿವರಿಸಲು ಪ್ರೊ. ಇರ್ಫಾನ್‌ ಹಬೀಬ್ ಮತ್ತು ವಿಜಯಕುಮಾರ ಠಾಕೂರ ಅವರು ಪ್ರಯತ್ನಿಸಿದ್ದಾರೆ. ಇದನ್ನು ಕನ್ನಡಕ್ಕೆ ಡಾ.ಸಿ.ಚಂದ್ರಪ್ಪ ಹಾಗೂ ಬಿ. ಪ್ರದೀಪ ಅವರು ತಂದಿದ್ದಾರೆ.

ಬೆಂಗಳೂರಿನ ಚಿಂತನ ಪುಸ್ತಕ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now