HomeSamvidhanada Kaalalu (ಸಂವಿಧಾನದ ಕಾಲಾಳು) - Teesta Setalvad - Satya S.
Samvidhanada Kaalalu (ಸಂವಿಧಾನದ ಕಾಲಾಳು) - Teesta Setalvad - Satya S.
Samvidhanada Kaalalu (ಸಂವಿಧಾನದ ಕಾಲಾಳು) - Teesta Setalvad - Satya S.
Standard shipping in 5 working days

Samvidhanada Kaalalu (ಸಂವಿಧಾನದ ಕಾಲಾಳು) - Teesta Setalvad - Satya S.

 
₹189
Product Description

ಪುಸ್ತಕದ ಮುಖಬೆಲೆ - 210 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 189 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ಪ್ರಗತಿಪರ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹಾಗೂ ನ್ಯಾಯಕ್ಕಾಗಿ ಯಾವುದೇ ರಾಜಿ ಇಲ್ಲದೆ ದಿಟ್ಟತನದಿಂದ ಹೋರಾಟ ನಡೆಸುತ್ತಿರುವ ತೀಸ್ತಾ ಸೆತಲ್ವಾಡ್‌ ಅವರನ್ನು ಪರಿಚಯಿಸುವ ಕೃತಿ ’ಸಂವಿಧಾನದ ಕಾಲಾಳು’. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಪತ್ರಕರ್ತೆ ಸತ್ಯಾ ಎಸ್‌. ಅವರು ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ಬೆಂಗಳೂರಿನ ಕ್ರಿಯಾ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now