HomeBandavya Beseyuva Habbagalu-Mahamahimara Jayanthigalu (ಬಾಂಧವ್ಯ ಬೆಸೆಯುವ ಹಬ್ಬಗಳು - ಮಹಾಮಹಿಮರ ಜಯಂತಿಗಳು) - Mandagadde Prakashbabu K.R.
Bandavya Beseyuva Habbagalu-Mahamahimara Jayanthigalu (ಬಾಂಧವ್ಯ ಬೆಸೆಯುವ ಹಬ್ಬಗಳು - ಮಹಾಮಹಿಮರ ಜಯಂತಿಗಳು) - Mandagadde Prakashbabu K.R.
Bandavya Beseyuva Habbagalu-Mahamahimara Jayanthigalu (ಬಾಂಧವ್ಯ ಬೆಸೆಯುವ ಹಬ್ಬಗಳು - ಮಹಾಮಹಿಮರ ಜಯಂತಿಗಳು) - Mandagadde Prakashbabu K.R.
Standard shipping in 5 working days

Bandavya Beseyuva Habbagalu-Mahamahimara Jayanthigalu (ಬಾಂಧವ್ಯ ಬೆಸೆಯುವ ಹಬ್ಬಗಳು - ಮಹಾಮಹಿಮರ ಜಯಂತಿಗಳು) - Mandagadde Prakashbabu K.R.

 
₹171
Product Description

ಪುಸ್ತಕದ ಮುಖಬೆಲೆ - 190 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 171 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ನಾವು ಆಚರಿಸುವ ಹಬ್ಬಗಳು ಹಾಗೂ ಅವುಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ’ಬಾಂಧವ್ಯ ಬೆಸೆಯುವ ಹಬ್ಬಗಳು’ ಮತ್ತು ದೇಶದ ಮಹಾನ್ ಸಾಧಕರ ಹುಟ್ಟು ಹಬ್ಬಗಳು ಹಾಗೂ ಅವುಗಳ ಆಚರಣೆಯ ಕುರಿತು ’ಮಹಾಮಹಿಮರ ಜಯಂತಿಗಳು’ ಪುಸ್ತಕ ವಿವರಿಸುತ್ತದೆ. ಪುಸ್ತಕ ಒಂದೇ, ಆದರೆ ಇದರಲ್ಲಿ ಎರಡು ಬೇರೆ ಬೇರೆ ಪುಸ್ತಕಗಳು ಸೇರಿಕೊಂಡಿದ್ದು ಪುಸ್ತಕದ ಎರಡೂ ಕಡೆಯಿಂದ ನೀವು ಒಂದೊಂದು ಪುಸ್ತಕವನ್ನು ಓದುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್‌ ಅವರು ಈ ಪುಸ್ತಕಗಳನ್ನು ಬರೆದಿದ್ದಾರೆ.

ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now