HomeOsho Dhyanasidda (ಓಶೋ ಧ್ಯಾನಸಿದ್ಧ) - Osho - Dr. T.N. Vasudevamurthy
Osho Dhyanasidda (ಓಶೋ ಧ್ಯಾನಸಿದ್ಧ) - Osho - Dr. T.N. Vasudevamurthy
Osho Dhyanasidda (ಓಶೋ ಧ್ಯಾನಸಿದ್ಧ) - Osho - Dr. T.N. Vasudevamurthy
Standard shipping in 5 working days

Osho Dhyanasidda (ಓಶೋ ಧ್ಯಾನಸಿದ್ಧ) - Osho - Dr. T.N. Vasudevamurthy

 
₹99
Product Description

ಪುಸ್ತಕದ ಮುಖಬೆಲೆ - 110 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 99 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.

ವಿವೇಕಾನಂದರ ಕುರಿತು ಓಶೋ ಬರೆದಿರುವ ಪುಸ್ತಕ ’ಧ್ಯಾನಸಿದ್ಧ’. ಈ ಪುಸ್ತಕದಲ್ಲಿ ಓಶೋ ವಿವೇಕಾನಂದರ ಸಾಧನೆ, ಅವರು ಗಳಿಸಿದ ಪ್ರಸಿದ್ಧಿ ಹಾಗೂ ಅವರು ಪಡೆದುಕೊಂಡ ಸಿದ್ಧಿಯ ಕುರಿತು ಎಂದಿನ ಆಪ್ತಶೈಲಿಯಲ್ಲಿ ಬರೆದಿದ್ದಾರೆ. ವಿವೇಕಾನಂದರನ್ನು ಓಶೋ ಅವರು ಹೇಗೆ ನೋಡಿದ್ದರು ಎನ್ನುವುದನ್ನು ತಿಳಿಯಬೇಕಾದವರು ಈ ಪುಸ್ತಕವನ್ನು ಓದಲೇಬೇಕು. ಡಾ.ಟಿ.ಎನ್‌.ವಾಸುದೇವಮೂರ್ತಿ ಅವರು ಈ ಪುಸ್ತಕವನ್ನು ಸಂಗ್ರಹಿಸಿ ಅನುವಾದ ಮಾಡಿದ್ದಾರೆ.

ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್‌ ಈ ಪುಸ್ತಕವನ್ನು ಪ್ರಕಟಿಸಿದೆ.

Share

Secure Payments

Shipping in India

Great Value & Quality
Create your own online store for free.
Sign Up Now